Tag Archives: ಮಹಿಳಾ ಉದ್ಯಮಿಗಳು

ಮಹಿಳೆಯರಿಗೆ ಸರ್ಕಾರದ ಬಂಪರ್ ಗಿಫ್ಟ್! ಪ್ರತಿ ಜಿಲ್ಲೆಯಲ್ಲಿ ಶಿ-ಮಾರ್ಟ್‌; ಉದ್ಯಮ ಆರಂಭಿಸಲು ಸರ್ಕಾರದ ನೆರವು

she mart government scheme

ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಯೋಜನೆಯನ್ನು ಘೋಷಿಸಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಉದ್ಯಮ ಆರಂಭಿಸಿ ಹೆಚ್ಚಿನ ಆದಾಯ ಗಳಿಸಲು ನೆರವಾಗುವ ಉದ್ದೇಶದಿಂದ ‘ಶಿ-ಮಾರ್ಟ್‌’ (She-Mart) ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಲಕ್ಷಾಧಿಪತಿ ದೀದಿ ಯೋಜನೆಯ ಯಶಸ್ಸಿನ ಬಳಿಕ ಗ್ರಾಮೀಣ ಮಹಿಳೆಯರಿಗೆ ಸ್ವಂತ ಉದ್ಯಮ ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ. ಶಿ-ಮಾರ್ಟ್‌ ಯೋಜನೆಯಡಿ ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ಸಮುದಾಯ ಮಾಲೀಕತ್ವದ ಚಿಲ್ಲರೆ ಮಳಿಗೆಗಳನ್ನು […]