Tag Archives: Toxic Trailer Kannada

Toxic Trailer : ಯಶ್‌ ಹೊಸ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು! ‘ರಾಯ’ನ ರೌದ್ರಾವತಾರ ಹೇಗಿದೆ?

toxic trailer yash raya kannada

toxic trailer : ಬಹುದಿನಗಳಿಂದ ಕಾಯುತ್ತಿದ್ದ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಟ್ರೇಲರ್ ಆಗಸ್ಟ್ 8ರಂದು ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ‘ರಾಯ’ನಾಗಿ ಯಶ್‌ ಹೊಸ ಲುಕ್ ‘ಕೆಜಿಎಫ್’ ಸಿನಿಮಾದ ರಾಕಿ ಭಾಯ್ ಪಾತ್ರದ ಬಳಿಕ ಯಶ್ ಮತ್ತೊಂದು ವಿಭಿನ್ನ ಲೋಕದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಟಾಕ್ಸಿಕ್’ನಲ್ಲಿ ರಾಯ ಎಂಬ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದು, ಅವರ ಲುಕ್, ಬಾಡಿ ಲ್ಯಾಂಗ್ವೇಜ್ ಮತ್ತು ಆಕ್ಷನ್ ದೃಶ್ಯಗಳು […]