Tag Archives: PMFBY Karnataka

Bele Vime Status Check: ಬೆಳೆ ವಿಮೆ ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಅರ್ಜಿಯ ಸ್ಥಿತಿಯನ್ನು ಮೊಬೈಲ್‌ನಲ್ಲೇ ಹೀಗೆ ಚೆಕ್ ಮಾಡಿ!

Bele Vime Status Check Karnataka 2026

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ 2026-27ನೇ ಸಾಲಿನ ಮುಂಗಾರು ಬೆಳೆಗಳಿಗೆ ರಾಜ್ಯದ ರೈತರಿಂದ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಸಾವಿರಾರು ರೈತರು ಈಗಾಗಲೇ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರಗಳ ಮೂಲಕ ಪ್ರೀಮಿಯಂ ಪಾವತಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅನೇಕ ರೈತರು “ನಮ್ಮ ಬೆಳೆ ವಿಮೆ ಅರ್ಜಿ ಸರಿಯಾಗಿ ದಾಖಲಾಗಿದೆಯೇ?”, “ಪ್ರೀಮಿಯಂ ಪಾವತಿ ಆಗಿದೆಯೇ?”, “ಅರ್ಜಿಯ ಸ್ಥಿತಿ (Status) ಹೇಗೆ ನೋಡಬೇಕು?” ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈಗ […]

PM Fasal Bima Yojana 2026: ರೈತರಿಗೆ ಗುಡ್‌ನ್ಯೂಸ್! ಬೆಳೆ ವಿಮೆಗೆ ಅರ್ಜಿ ಆರಂಭ – ಬೆಳೆ ನಷ್ಟವಾದರೆ ನೇರವಾಗಿ ಬ್ಯಾಂಕ್ ಖಾತೆಗೆ ಪರಿಹಾರ ಹಣ.

pm fasal bima yojana 2026 apply online

PM Fasal Bima Yojana: ಭಾರಿ ಮಳೆ, ಬರ, ಪ್ರವಾಹ, ಅಕಾಲಿಕ ಮಳೆ ಅಥವಾ ಕೀಟಬಾಧೆಯಿಂದ ಬೆಳೆ ಹಾನಿಯಾಗುವ ಭೀತಿಯಲ್ಲಿರುವ ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) 2026 ಅಡಿಯಲ್ಲಿ ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಹ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದು. ಈ ಯೋಜನೆಯಡಿ ಬೆಳೆ ನಷ್ಟವಾದರೆ ಸರ್ಕಾರದಿಂದ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ (DBT) ಜಮೆ ಮಾಡಲಾಗುತ್ತದೆ. ಹಾಗಾದರೆ […]