Tag Archives: KEO Computer

₹18,999ಕ್ಕೆ AI ಕಂಪ್ಯೂಟರ್! ವಿದ್ಯಾರ್ಥಿಗಳಿಗಾಗಿ KEO PCನಲ್ಲಿ ಏನೇನು ಸೌಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

keo ai computer karnataka students

ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯಲ್ಲಿ ಕಂಪ್ಯೂಟರ್ ಬೇಕೇ? ಗ್ರಾಮೀಣ ಪ್ರದೇಶದ ಮಕ್ಕಳಿಗೂ ಡಿಜಿಟಲ್ ಶಿಕ್ಷಣ ಮತ್ತು ಕೃತಕ ಬುದ್ಧಿಮತ್ತೆಯ (AI) ಸೌಲಭ್ಯ ತಲುಪಿಸುವ ಉದ್ದೇಶದಿಂದ ಕರ್ನಾಟಕದಲ್ಲಿ KEO ಎಂಬ ಮೈಕ್ರೋ ಪರ್ಸನಲ್ ಕಂಪ್ಯೂಟರ್ ಪರಿಚಯಿಸಲಾಗಿದೆ. ಕಡಿಮೆ ಬೆಲೆ, ಚಿಕ್ಕ ಗಾತ್ರ ಮತ್ತು AI ಸೌಲಭ್ಯ ಈ ಸಾಧನದ ಪ್ರಮುಖ ಆಕರ್ಷಣೆಗಳಾಗಿವೆ. ವಿಶೇಷವಾಗಿ ಇಂಟರ್ನೆಟ್ ಸಂಪರ್ಕ ಸೀಮಿತವಾಗಿರುವ ಪ್ರದೇಶಗಳ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇಂಟರ್ನೆಟ್ ಇಲ್ಲದಿದ್ದರೂ ಕಾರ್ಯನಿರ್ವಹಿಸುವ AI ಸೌಲಭ್ಯ ಇದರ ಪ್ರಮುಖ ವಿಶೇಷತೆ. ಹಾಗಾದರೆ KEO ಕಂಪ್ಯೂಟರ್‌ನಲ್ಲಿ […]