Tag Archives: Government Vacancy

ವಿಜಯಪುರ ಮಹಾನಗರ ಪಾಲಿಕೆಯಲ್ಲಿ 118 ಪೌರಕಾರ್ಮಿಕ ಹುದ್ದೆಗಳ ನೇಮಕಾತಿ 2026: ಜುಲೈ 15ರೊಳಗೆ ಅರ್ಜಿ ಸಲ್ಲಿಸಿ. Corporation Recruitment

Vijayapura Municipal Corporation Recruitment 2026

Vijayapura Municipal Corporation Recruitment 2026: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ವಿಜಯಪುರ ಮಹಾನಗರ ಪಾಲಿಕೆ (Vijayapura Municipal Corporation) ವತಿಯಿಂದ 118 ಪೌರಕಾರ್ಮಿಕ (Pourakarmika/Civil Servant) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ವಿವರ ಸಂಸ್ಥೆಯ ಹೆಸರು ವಿಜಯಪುರ ಮಹಾನಗರ ಪಾಲಿಕೆ ಹುದ್ದೆಯ ಹೆಸರು ಪೌರಕಾರ್ಮಿಕ / Civil Servant ಒಟ್ಟು ಹುದ್ದೆಗಳು 118 ಉದ್ಯೋಗ ಸ್ಥಳ ವಿಜಯಪುರ, ಕರ್ನಾಟಕ ಅರ್ಜಿ […]