Tag Archives: AIB Tax Policy

Beer Price: ಮದ್ಯ ಮಾರುಕಟ್ಟೆಯಲ್ಲಿ ದೊಡ್ಡ ಟ್ವಿಸ್ಟ್! ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಈ ಬಿಯರ್‌.! ಬಿಯರ್‌ಗಳ ಬೆಲೆ ಭಾರೀ ಇಳಿಕೆ – ಯಾವುದು ಎಷ್ಟು?

beer price karnataka 60 rupees price cut

ಬೆಂಗಳೂರು: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ Alcohol in Beverage (AIB) ಹೊಸ ತೆರಿಗೆ ನೀತಿಯ ಪರಿಣಾಮ ರಾಜ್ಯದಲ್ಲಿ ಬಿಯರ್ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಕಡಿಮೆ ಆಲ್ಕೋಹಾಲ್ ಹೊಂದಿರುವ ಬಿಯರ್‌ಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ಕೆಲವು ಜನಪ್ರಿಯ ಬ್ರ್ಯಾಂಡ್‌ಗಳ ಬೆಲೆಯಲ್ಲಿ ₹60ರವರೆಗೆ ಇಳಿಕೆ ದಾಖಲಾಗಿದೆ. ಇದರಿಂದ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಮೈಲ್ಡ್ ಬಿಯರ್‌ಗಳತ್ತ ಮುಖ ಮಾಡಿದ್ದು, ಸರ್ಕಾರಕ್ಕೂ ಅಬಕಾರಿ ಆದಾಯದಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಗಮನಿಸಿ: ಮದ್ಯಪಾನವು ಆರೋಗ್ಯಕ್ಕೆ ಹಾನಿಕಾರಕ. ಈ ಲೇಖನವು ಸಾರ್ವಜನಿಕ ಮಾಹಿತಿಗಾಗಿ […]