Tag Archives: ಶಾಲಾ ದಾಖಲಾತಿ

Private School Rules : ಖಾಸಗಿ ಶಾಲೆಗಳೇ ಎಚ್ಚರ! ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸಿದ್ರೆ ₹25,000 ದಂಡ; ಡೊನೇಷನ್ ಪಡೆದ್ರೆ 10 ಪಟ್ಟು ದಂಡ

private school rules karnataka 2026 admission fine

private school rules: ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಶಾಲೆಗೆ ದಾಖಲಾತಿ ಮಾಡುವ ಮೊದಲು ಮಗು ಅಥವಾ ಪೋಷಕರಿಗೆ ಬುದ್ಧಿವಂತಿಕೆ, ವಿದ್ಯಾರ್ಹತೆ ಅಥವಾ ಇತರೆ ರೀತಿಯ ಪರೀಕ್ಷೆ ನಡೆಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಒಂದು ವೇಳೆ ನಿಯಮ ಮೀರಿ ಮಕ್ಕಳಿಗೆ ಅಥವಾ ಪೋಷಕರಿಗೆ ಇಂತಹ ಪರೀಕ್ಷೆ ನಡೆಸಿದರೆ ಶಾಲೆಯ ವಿರುದ್ಧ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ ₹25,000ವರೆಗೆ ದಂಡ ಹಾಗೂ ಅದೇ ತಪ್ಪನ್ನು ಮತ್ತೆ […]