Tag Archives: ಪಿಂಚಣಿ ನೋಟಿಸ್

Pension News: 17.97 ಲಕ್ಷ ಪಿಂಚಣಿದಾರರಿಗೆ ನೋಟಿಸ್‌! 30 ದಿನದಲ್ಲಿ ದಾಖಲೆ ಕೊಡದಿದ್ದರೆ ಪಿಂಚಣಿ ರದ್ದು

pension notice 17.97 lakh beneficiaries 2026

ಬೆಂಗಳೂರು: Pension ರಾಜ್ಯದ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ನಕಲಿ ದಾಖಲೆಗಳು ಹಾಗೂ ಅರ್ಹತೆ ಇಲ್ಲದ ಫಲಾನುಭವಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಈ ಪರಿಶೀಲನೆ ವೇಳೆ ಸೂಕ್ತ ದಾಖಲೆಗಳನ್ನು ಸಲ್ಲಿಸದ 17.97 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ ಪಡೆದವರು ನಿಗದಿತ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಪಿಂಚಣಿ ಸೌಲಭ್ಯವನ್ನು ಮುಂದುವರಿಸಿಕೊಳ್ಳಬೇಕು. ಇಲ್ಲವಾದರೆ ಪಿಂಚಣಿ ಸೌಲಭ್ಯ ರದ್ದಾಗುವ ಸಾಧ್ಯತೆ ಇದೆ. 83.12 ಲಕ್ಷ ಪಿಂಚಣಿದಾರರ Pension ಮಾಹಿತಿ ಪರಿಶೀಲನೆ ಸಾಮಾಜಿಕ ಭದ್ರತೆ […]