ಬೆಂಗಳೂರು: ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಮತ್ತೆ ತೀವ್ರಗೊಂಡಿರುವ ಹಿನ್ನೆಲೆ ಚಿನ್ನದ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿದಿದೆ. ಇತ್ತೀಚೆಗೆ Iran ಮತ್ತು Israel ನಡುವಿನ ತೀವ್ರ ಸಂಘರ್ಷ ಹಾಗೂ ಶಾಂತಿ ಒಪ್ಪಂದದ ಘೋಷಣೆಗಳ ನಡುವೆಯೇ ನಡೆದ ಹೊಸ ದಾಳಿಗಳು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿಸಿವೆ. ಇದರ ಪರಿಣಾಮವಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಆಯ್ಕೆಯಾದ ಚಿನ್ನದತ್ತ ಮತ್ತೆ ಒಲವು ತೋರಿದ್ದಾರೆ. ಅದರ ಜೊತೆಗೆ ಪ್ರಮುಖ ಸಾಗಣೆ ಮಾರ್ಗವಾದ Strait of Hormuz ತಾತ್ಕಾಲಿಕವಾಗಿ ಬಂದ್ ಆಗಿರುವ ಸುದ್ದಿ ಜಾಗತಿಕ ತೈಲ ಹಾಗೂ ಸರಕು […]

