Tag Archives: ಅಂತ್ಯೋದಯ ಕಾರ್ಡ್

BPL Card: ರೇಷನ್‌ ಕಾರ್ಡ್‌ದಾರರೇ ಗಮನಿಸಿ; ಈ ತಿಂಗಳು ನಿಮಗೆ ಸಿಗಲಿದೆ 70 ಕೆಜಿ ಅಕ್ಕಿ ಆದರೆ ಈ ನಿಯಮ ಕಡ್ಡಾಯ!

bpl card ration 7 kg rice 2 times biometric karnataka

bpl card: ಬಿಪಿಎಲ್‌ (BPL) ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ಪಡಿತರವನ್ನು ಈ ಬಾರಿ ಆಗಸ್ಟ್‌ನಲ್ಲೇ ಒಟ್ಟಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಅರ್ಹ ಪಡಿತರ ಚೀಟಿದಾರರು ಒಂದೇ ತಿಂಗಳಲ್ಲಿ ಎರಡು ತಿಂಗಳ ಆಹಾರಧಾನ್ಯ ಪಡೆಯಬಹುದಾಗಿದೆ. ಆದರೆ ಪಡಿತರ ಪಡೆಯುವಾಗ ಎರಡು ಬಾರಿ ಬಯೋಮೆಟ್ರಿಕ್‌ (ಬೆರಳಚ್ಚು) ನೀಡುವುದು ಕಡ್ಡಾಯವಾಗಿದೆ. 2 ಬಾರಿ ಬಯೋಮೆಟ್ರಿಕ್ ಏಕೆ? ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ […]